ಢಾಕಾದ ಹೋಲಿ ಆರ್ಟಿಸನ್ ರೆಸ್ಟೋರೆಂಟ್ ಮೇಲೆ ಉಗ್ರರು ದಾಳಿ ನಡೆಸಿ, ಒತ್ತೆಯಾಳುಗಳನ್ನಾಗಿ ಇರಿಸಿಕೊಂಡವರನ್ನು ವಿಮೋಚನೆಗೊಳಿಸುವಲ್ಲಿ ಬಾಂಗ್ಲಾ ಭದ್ರತಾ ಪಡೆ ಯಶಸ್ವಿಯಾಗಿದೆ.
ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಶಸ್ತ್ರಸಜ್ಜಿತ ಬಂದೂಕುಧಾರಿ ಐಸಿಸ್ ಉಗ್ರರು ರೆಸ್ಟೋರೆಂಟ್ ಮೇಲೆ ದಾಳಿ ಮಾಡಿ 20ಕ್ಕೂ ಹೆಚ್ಚು ವಿದೇಶಿಗರನ್ನು...
ಇಸ್ಲಾಮಿಕ್ ಸ್ಟೇಟ್ ಉಗ್ರರು (ಐಸಿಸ್)ಸಿರಿಯಾದಲ್ಲಿ ಇಬ್ಬರು ಮಹಿಳೆಯರ ಶಿರಚ್ಛೇದನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಮಹಿಳೆಯರ ಶಿರಚ್ಛೇದನ ಮಾಡಲಾಗಿದೆ.
ವಾಮಾಚಾರ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಐಸೀಸ್ ಉಗ್ರರು ಇಬ್ಬರು ಮಹಿಳೆಯರೊಂದಿಗೆ ಆವರ ಗಂಡಂದಿರ ಶಿರಚ್ಛೆದನ ಮಾಡಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕುಗಳ...
ಐಸಿಸ್ ಉಗ್ರರ ಕಣ್ಣು ಈಗ ಭಾರತದತ್ತ ಬಿದ್ದಿದ್ದು, ದೇಶಾದ್ಯಂತ ಭಯೋತ್ಪಾದಕ ದಾಳಿಗಳ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಈ ಹಿನ್ನೆಲೆಯಲ್ಲಿ ಮುಂಬೈ, ದೆಹಲಿ, ಚೆನ್ನೈ, ಹೈದ್ರಾಬಾದ್, ಕೋಲ್ಕತ್ತಾ ಹಾಗೂ ಅಹ್ಮದಾಬಾದ್ ಸೇರಿದಂತೆ ಮಹಾನಗರಗಳಲ್ಲಿ ಬಿಗಿ ಭದ್ರತೆ ಘೋಷಿಸಲಾಗಿದೆ.
ಭಾರತದಲ್ಲಿರುವ ಐಸಿಸ್...
ಐಸಿಸ್ ಉಗ್ರರ ವಿರೋಧಿಗಳಾಗಿ ಗುರುತಿಸಿಕೊಂಡಿರುವ ಜೈಶ್ ಅಲ್ ಇಸ್ಲಾಮ್ ಉಗ್ರರು ದಮಾಸ್ಕಸ್ನಲ್ಲಿ ಗಣರಾಜ್ಯೋತ್ಸವದ ಮಾದರಿಯಲ್ಲಿ ಮಿಲಿಟರಿ ಪರೇಡ್ ನಡೆಸಿದ್ದಾರೆ.
ಟ್ಯಾಂಕರ್ ಗಳೊಂದಿಗೆ 1,700 ಉಗ್ರರು ಸರತಿ ಸಾಲಿನಲ್ಲಿ ಕವಾಯತಿನಲ್ಲಿ ಪಾಲ್ಗೊಂಡಿರುವ ವಿಡಿಯೋ ಅನ್ನು ಸಂಘಟನೆ ಬಿಡುಗಡೆಗೊಳಿಸಿದೆ. ಮುಸುಕು ಧರಿಸಿದ್ದ ವಿಶೇಷ ಪಡೆ...
ಇರಾಕ್ ನಲ್ಲಿ ಮೊಸುಲ್ ನಗರವನ್ನು ವಶಪಡಿಸಿಕೊಂಡಿರುವ ಐಸಿಸ್ ಉಗ್ರರು ಮತ್ತಷ್ಟು ಬಲಗೊಂಡಿದ್ದು, ತಮ್ಮ ಸಂಘಟನೆಯನ್ನು ವಿದೇಶಗಳಲ್ಲಿಯೂ ವಿಸ್ತರಿಸಲು ಮುಂದಾಗಿರುವುದು ಭಾರತಕ್ಕೆ ಆತಂಕಕಾರಿ ಎಂದು ಭಾರತೀಯ ಗುಪ್ತಚರ ಇಲಾಖೆ ರಾ ಹೇಳಿದೆ.
ಮೂಲಗಳ ಪ್ರಕಾರ ರಾ (ರಿಸರ್ಚ್ ಆಂಡ್ ಎನಲೈಸಸ್ ವಿಂಗ್) ಈ ಕುರಿತು...
ಎರಡು ತಿಂಗಳ ಹಿಂದೆ ಲಿಬಿಯಾ ಬೀಚ್ ನಲ್ಲಿ 21 ಈಜಿಪ್ಟ್ ಕ್ರಿಶ್ಚಿಯನ್ ರನ್ನು ಐಸಿಸ್ ಉಗ್ರರು ಶಿರಚ್ಛೇದ ಮಾಡಿದ್ದರು. ಈ ಬಾರಿ ಮತ್ತೆ ಇಥಿಯೋಪಿಯಾದ ಹಲವು ಕ್ರೈಸ್ತರನ್ನು ಲಿಬಿಯಾದಲ್ಲಿ ಶಿರಚ್ಛೇದ ಮಾಡಿದ ವಿಡಿಯೋವನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಬಿಡುಗಡೆ ಮಾಡಿದ್ದಾರೆ.
ಐಸಿಸ್...
ಐಸಿಸ್ ಉಗ್ರರು ದಿನೇ ದಿನೆ ತಮ್ಮ ಪೈಶಾಚಿಕ ಕೃತ್ಯವನ್ನು ಮುಂದುವರಿಸಿದ್ದು, ಎಂಟು ಮಂದಿ ಇರಾಕಿ ಸೈನಿಕರನ್ನು ಹತ್ಯೆ ಮಾಡಿದ ಬಳಿಕ ಅವರ ಮುಂಡವನ್ನು ನಗರದ ಮುಖ್ಯದ್ವಾರವೊಂದಕ್ಕೆ ನೇತು ಹಾಕಿದ್ದಾರೆ.
8 ಮಂದಿ ಇರಾಕಿ ಸೈನಿಕರನ್ನು ಕಬ್ಬಿಣದ ಪಂಜರದಲ್ಲಿಟ್ಟು ಮೆರವಣಿಗೆ ಮಾಡಿ ಬಳಿಕ ಅವರ...
ಸಿರಿಯಾ ಮತ್ತು ಇರಾಕ್ ನಲ್ಲಿ ಅಟ್ಟಹಾಸಗೈಯುತ್ತಿದ್ದ ಐಸಿಸ್ ಉಗ್ರರು ಇದೀಗ ಲಿಬಿಯಾದ ಟ್ರಿಪೋಲಿಯ ಕರಾವಳಿ ತೀರದಲ್ಲಿ ಸಾಮೂಹಿಕವಾಗಿ 21 ಮಂದಿ ಈಜಿಪ್ಟ್ ನ ಕ್ರಿಶ್ಚಿಯನ್ ರನ್ನು ಶಿರಚ್ಛೇದನ ಮಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಈ ಮೊದಲು ಸಿರಿಯಾ, ಇರಾಕ್ ನಲ್ಲಿ ನಡೆಸಿದ ಶಿರಚ್ಛೇದನದ...
ಟರ್ಕಿ ದೇಶದ ಗಡಿ ಮೂಲಕ ಐಸಿಸ್ ಉಗ್ರರ ಹಿಡಿತದಲ್ಲಿರುವ ಸಿರಿಯಾ ದೇಶಕ್ಕೆ ತೆರಳಲು ಯತ್ನಿಸುತ್ತಿದ್ದ 5 ಮಕ್ಕಳು ಒರ್ವ ಮಹಿಳೆ ಸೇರಿ 9 ಮಂದಿಯನ್ನು ಟರ್ಕಿ ಅಧಿಕಾರಿಗಳ ತಂಡ ಭಾರತಕ್ಕೆ ಗಡಿಪಾರು ಮಾಡಿದೆ.
ಗಡಿಪಾರಾದ 9 ಮಂದಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ...
ಅಮೆರಿಕದ ಇಬ್ಬರು ಪತ್ರಕರ್ತರನ್ನು ಹತ್ಯೆಗೈದ ಐಸಿಸ್ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಕ್ರೋಶಗೊಂಡಿದ್ದು, ಐಸಿಸ್ ಉಗ್ರರ ಹುಟ್ಟಡಗಿಸುವುದಾಗಿ ಕಿಡಿಕಾರಿದ್ದಾರೆ.
ಐಸಿಸ್ ಉಗ್ರರ ಮಟ್ಟಹಾಕಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಮಧ್ಯಪ್ರಾಚ್ಯದಲ್ಲಿ ಒಂದು ಶಕ್ತಿಯೇ ಅಲ್ಲ ಎನ್ನುವವರೆಗೂ ಅಮೆರಿಕ ಹೋರಾಟ ನಡೆಸಲಿದೆ...